7 years ago
ಬೆಂಗಳೂರು, ಆಗಸ್ಟ್ 22 ( ಕರ್ನಾಟಕ ವಾರ್ತೆ): ತ್ರಿವಳಿ ತಲಾಖ್ ಕುರಿತಂತೆ ಭಾರತ ಸರ್ವೊಚ್ಛ ನ್ಯಾಯಾಲಯವು ನೀಡಿದ ತೀರ್ಪನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತಿಸಿದ್ದಾರೆ. ತ್ರಿವಳಿ ತಲಾಖ್‍ನ ಸಾಂವಿಧಾನಿಕ ಸಿಂಧುತ್ವ ರದ್ದುಗೊಳಿಸಿ ಸರ್ವೋಚ್ಛ ನ್ಯಾಯಾಲಯವು ಈ ದಿನ ನೀಡಿರುವ ತೀರ್ಪು ಸ್ವಾಗತಾರ್ಹ. ಮುಸಲ್ಮಾನ ಸಮುದಾಯವು, ಅದರಲ್ಲೂ ಆ ಸಮುದಾಯದ ಮಹಿಳೆಯರನ್ನು, ವಿಶ್ವಾಸಕ್ಕೆ ತೆಗೆದುಕೊಂಡು ಈ ತೀರ್ಪನ್ನು ಜಾರಿಗೆ ತರಲು ಮುಂದಾಗಬೇಕು ಎಂದು ಸಿದ್ದರಾಮಯ್ಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
7 years ago
ನವದೆಹಲಿ, 20 ಜುಲೈ 2017: ಭಾರತದ 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ಶ್ರೀ ರಾಮ್ ನಾಥ್ ಕೋವಿಂದ್ ಅವರನ್ನು ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಅವರು ನವದೆಹಲಿಯಲ್ಲಿ ಜು.20 ರಂದು...
7 years ago
7 years ago
BENGALURU, JULY 17 (KARNATAKA INFORMATION): In its unrelenting pursuit of truth and justice, the Government of Karnataka has made consistent efforts to inquire into and act strictly upon cases of...
7 years ago
ಬೆಂಗಳೂರು, ಜುಲೈ 5 ( ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಕಾವೇರಿ ಕಣಿವೆ, ಮಲಪ್ರಭ ಹಾಗೂ ತುಂಗ-ಭದ್ರಾ ಪ್ರದೇಶಗಳಲ್ಲಿ 60 ದಿನಗಳೊಳಗಾಗಿ ಮೋಡ ಬಿತ್ತನೆ ಮಾಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ...
7 years ago
INDIAN INSTITUTE OF SCIENCE, BENGALURU CONVOCATION – 2017 Hon’ble Chief Minister’s Speech 05-07-2017 / 1-30 P M / J. N. Tata Auditorium, Indian Institute of Science, Bengaluru Shri Pranab Mukherjee...
7 years ago
ಬೆಂಗಳೂರು, 05 ಜುಲೈ 2017: ಗೌರವಾನ್ವಿತ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರು ಇಂದು ಜೆ.ಎನ್.ಟಾಟಾ ಸಭಾಂಗಣದಲ್ಲಿ ನಡೆದ ಭಾರತೀಯ ವಿಜ್ಞಾನ ಸಂಸ್ಥೆಯ ಘಟಿಕೋತ್ಸವದಲ್ಲಿ ಭಾಗವಹಿಸಿ ಭಾರತೀಯ ವಿಜ್ಞಾನ ಸಂಸ್ಥಯಲ್ಲಿ ಅಧ್ಯಯನ ನಡೆಸಿದ ವಿದ್ಯಾರ್ಥಿಗಳಿಗೆ ಪದಕಗಳ ಪ್ರಧಾನ ಮಾಡಿದರು. ರಾಜ್ಯಪಾಲರಾದ ಶ್ರೀ...
7 years ago
ಬೆಂಗಳೂರು, ಜುಲೈ 5 ( ಕರ್ನಾಟಕ ವಾರ್ತೆ): ನಗರಾಭಿವೃದ್ಧಿ ಹಾಗೂ ಹಜ್ ಸಚಿವ ಆರ್. ರೋಷನ್ ಬೇಗ್ ಅವರನ್ನು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ...
7 years ago
ಜೂ.29, ಬೆಂಗಳೂರು : ಗಂಗೆ, ಕೃಷ್ಣಾ, ವೇದಾವತಿಯಂತಹ ನದಿಗಳು ಬತ್ತಿಹೋಗಿ ಬರಗಾಲ ಪೀಡಿಸುತ್ತಿರುವುದು ನಮ್ಮ ದುಸ್ಥರ ಸ್ಥಿತಿಗೆ ಸಾಕ್ಷಿ ಎಂದು ಶ್ರೀಮತಿ ಬಿ.ಟಿ ಲಲಿತಾನಾಯಕ್ ಹೇಳಿದರು. ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತು ಆವರಣದಲ್ಲಿ ಜಯ ಕರ್ನಾಟಕ ಸಂಘಟನೆ ಶಾಶ್ವತ ನೀರಾವರಿ...