ನವದೆಹಲಿ, 20 ಜುಲೈ 2017: ಭಾರತದ 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ಶ್ರೀ ರಾಮ್ ನಾಥ್ ಕೋವಿಂದ್ ಅವರನ್ನು ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಅವರು ನವದೆಹಲಿಯಲ್ಲಿ ಜು.20 ರಂದು ಅಭಿನಂದಿಸಿದರು.
ನಿಯೋಜಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಶುಭಕೋರಿದ ರಮೇಶ್ ಜಿಗಜಿಣಗಿ
Thursday, 20.07.2017, 10:00 PM
Admin
No Comments