7 years ago
ಜೂ.14, ನವದೆಹಲಿ : HTC ಕಂಪೆನಿಯ U11 ಸಿರೀಸ್ ಮೊಬೈಲ್ ಗಳು ಇದೀಗ ಮಾರುಕಟ್ಟೆಗೆ ಲಗ್ಗೆ ಇಡುವ ಸಂದರ್ಭ ಬಂದಿದೆ ಎಂದು ಮೂಲಗಳು ತಿಳಿಸಿವೆ. ಪ್ರಥಮಬಾರಿಗೆ ಥೈವಾನ್ ನಲ್ಲಿ ಬಿಡುಗಡೆಯಾಗಿ ಭಾರೀ ಸದ್ದು ಮಾಡಿದ್ದ ಈ ಮೊಬೈಲ್ಗಳು ನವದೆಹಲಿಯಲ್ಲಿ ಜೂ 11 ರಂದು ನಡೆಯಲಿರುವ ಸಮಾರಂಭದಲ್ಲಿ ಭಾರತಕ್ಕೆ ಪರಿಚಯಗೊಳ್ಳಲಿದೆ. ಸ್ಪೆಶಲ್ ಫೀಚರ್ಸ್: ನೂತನವಾಗಿ ಅಳವಡಿಸಿರುವ ಎಡ್ಜ್ ಸೆನ್ಸ್ ಟೆಕ್ನಾಲಜಿ ಯೂಸರ್ ಫ್ರೆಂಡ್ಲಿಯಾಗಿದ್ದು ಉತ್ತಮವಾಗಿದೆ ಎಂದು ಮೂಲಗಳು ಪ್ರಕಟನೆಯಲ್ಲಿ ತಿಳಿಸಿವೆ. 6gb ಬೃಹತ್ RAM ಹಾಗೂ 128gb ROM […]