Thursday, 23rd May 2024
 
Advertise With Us | Contact Us

4 years ago

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಅಧಿಕೃತ ಕಚೇರಿ ಆರಂಭ

ಬೆಂಗಳೂರು, 14 ಫೆಬ್ರವರಿ 2020 ಜಲ ಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರು ವಿಧಾನಸೌಧದಲ್ಲಿರುವ ಕೊಠಡಿ ಸಂಖ್ಯೆ 342ರಲ್ಲಿ ತಮ್ಮ ಅಧಿಕೃತ ಕಚೇರಿಯನ್ನು ಕಾರ್ಯಾರಂಭ ಮಾಡಿದರು. ಈ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಇಂದು ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಸಚಿವನಾಗಿ ಕರ್ತವ್ಯವನ್ನು ಸ್ವೀಕರಿಸಿದ್ದೇನೆ. ನನ್ನನ್ನು ಈ ಜವಾಬ್ದಾರಿಯುತ ಇಲಾಖೆಯ ಸಚಿವರನ್ನಾಗಿ ನೇಮಕ ಮಾಡಿದ ಮುಖ್ಯಮಂತ್ರಿಗಳನ್ನು ನಾನು ಅಭಿನಂದಿಸುತ್ತೇನೆ. ಕರ್ನಾಟಕ ರಾಜ್ಯದ ಹಲವು ಜ್ವಲಂತ ನೀರಾವರಿ ಸಮಸ್ಯೆಗಳ ಪರಿಹಾರಕ್ಕಾಗಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಾವೇರಿ, ಕೃಷ್ಣ, […]

4 years ago

Chief Justice of India inaugurates new building of Karnataka Judicial Academy

Bengaluru, 11 January 2020 (Karnataka Varthe): The Chief Justice of the Supreme Court of India Mr Justice Sharad Arvind Bobde inaugurated the Phase-1 of the New Building of the Karnataka Judicial Academy on Crescent Road in Bengaluru on Saturday. Mr...

ಬಸ್ ಚಾಲಕನ ಹುಚ್ಚುತನಕ್ಕೆ ಒಬ್ಬ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

7 years ago

ಜೂ.14, ಮೈಸೂರು: ಹುಣಸೂರು ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಚಾಲಕನೊಬ್ಬ ಬಸ್ ಅಡ್ಡಾದಿಡ್ಡಿ ಚಾಲನೆ ಮಾಡಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಮಂಜುನಾಥ್ ಮೃತ ದುರ್ದೈವಿ. ರವಿಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಕ್ಕಪಕ್ಕ ಇದ್ದ ಬೈಕ್ ಓವರ್‌ಟೇಕ್...

ಅರಮನೆ ಮೈದಾನದಲ್ಲಿ ನಾದರವ

7 years ago

ಜೂ.11, ಬೆಂಗಳೂರು : ಬೆಂಗಳೂರಿನ ತ್ರಿಪುರ ವಾಸಿನಿ ಅರಮನೆ‌ ಮೈದಾನದಲ್ಲಿ ಭಾನುವಾರ ಅದ್ಧೂರಿಯ ನಾದಬಿಂದು ಕಾರ್ಯಕ್ರಮ ಜರುಗಿತು. ರೋಟರಿ ಕ್ಲಬ್ ವಿಜಯನಗರ ಸಹಯೋಗದಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲರಾದ ವಾಜುಭಾಯ್ ವಾಲಾ ರವರು ಉಪಸ್ಥಿತರಿದ್ದರು. ನಾದರವ ಅರಮನೆಯ ಮೈದಾನದಲ್ಲಿ ಅನುರಣಿಸಿ ಸಂಗೀತಾಸಕ್ತರಿಗೆ ಸಂತಸವಿತ್ತಿದ್ದು...

ಇಫ್ತಾರ್ ಕೂಟದಲ್ಲಿ ಸಿದ್ಧರಾಮಯ್ಯ ಹಾಗೂ ರಾಜ್ಯಪಾಲರು

7 years ago

ಜೂ.8, ಬೆಂಗಳೂರು: ಬೆಂಗಳೂರು ಅರಮನೆ ಮೈದಾನದಲ್ಲಿ ರಂಜಾನ್ ಪ್ರಯುಕ್ತ ನೆಡೆದ ಇಫ್ತಾರ್ ಕೂಟದಲ್ಲಿ ಕರ್ನಾಟಕದ ರಾಜ್ಯಪಾಲರಾದ ವಾಜುಭಾಯ್ ವಾಲಾ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ...

ರಾಜ್ಯಪಾಲರನ್ನು ಭೇಟಿಯಾದ ಸಚಿವ ಕೆ.ಜೆ. ಜಾರ್ಜ್

7 years ago

ಜೂ.9, ಬೆಂಗಳೂರು : ಬೆಂಗಳೂರಿನ ರಾಜಭವನದಲ್ಲಿ ಶುಕ್ರವಾರ ಕರ್ನಾಟಕದ ರಾಜ್ಯಪಾಲರಾದ ವಾಜುಭಾಯ್ ವಾಲಾರನ್ನು ಭೇಟಿಯಾದ ಸಚಿವ ಕೆ.ಜೆ ಜಾರ್ಜ್ ರವರು ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡರು. ರಾಜ್ಯದ ಹಲವು ಸಮಸ್ಯೆಗಳ ಕುರಿತು...

Dhyeya

Contact Us

Dhyeya Media Pvt. Ltd.
#50, 1st Floor, Acharya Arcade, 4th Cross,
1st Block, 3rd Phase, Banashankari 3rd Stage,
Bengaluru – 560 085