ಜೂ.9, ಬೆಂಗಳೂರು : ಬೆಂಗಳೂರಿನ ರಾಜಭವನದಲ್ಲಿ ಶುಕ್ರವಾರ ಕರ್ನಾಟಕದ ರಾಜ್ಯಪಾಲರಾದ ವಾಜುಭಾಯ್ ವಾಲಾರನ್ನು ಭೇಟಿಯಾದ ಸಚಿವ ಕೆ.ಜೆ ಜಾರ್ಜ್ ರವರು ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡರು. ರಾಜ್ಯದ ಹಲವು ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ರಾಜ್ಯಪಾಲರನ್ನು ಭೇಟಿಯಾದ ಸಚಿವ ಕೆ.ಜೆ. ಜಾರ್ಜ್
Friday, 09.06.2017, 4:12 PM
Admin
No Comments