ಜೂ.11, ಬೆಂಗಳೂರು : ಬೆಂಗಳೂರಿನ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ಭಾನುವಾರ ಅದ್ಧೂರಿಯ ನಾದಬಿಂದು ಕಾರ್ಯಕ್ರಮ ಜರುಗಿತು.
ರೋಟರಿ ಕ್ಲಬ್ ವಿಜಯನಗರ ಸಹಯೋಗದಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲರಾದ ವಾಜುಭಾಯ್ ವಾಲಾ ರವರು ಉಪಸ್ಥಿತರಿದ್ದರು.
ನಾದರವ ಅರಮನೆಯ ಮೈದಾನದಲ್ಲಿ ಅನುರಣಿಸಿ ಸಂಗೀತಾಸಕ್ತರಿಗೆ ಸಂತಸವಿತ್ತಿದ್ದು ವಿಶೇಷವಾಗಿ ಕಂಡುಬಂದಿತು.