6 years ago
02 ಸಪ್ಟೆಂಬರ್ 2018, ಬೆಂಗಳೂರು: ಮಹಿಳೆಯರಿಗೆ ಚಿನ್ನಾಭರಣ ಎಂದರೆ ಖುಷಿಯ ಸಂಗತಿ. ಅದರಲ್ಲೂ ವಿಶೇಷ, ವಿನೂತನ ಹಾಗೂ ಹಳೆಯ ವಿನ್ಯಾಸದ ಆಭರಣಗಳು ಎಂದರೆ ಎಲ್ಲಿಲ್ಲದ ಸಂಭ್ರಮ. ದಕ್ಷಿಣ ಭಾರತದ ಪ್ರಸಿದ್ಧ ಚಿನ್ನಾಭರಣ ಸಂಸ್ಥೆಯಾದ ಎವಿಆರ್ ಜ್ಯೂವೆಲ್ಲರ್ಸ್ ಮಹಿಳೆಯರಿಗಾಗಿ ನವನವೀನ ವಿನ್ಯಾಸದ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟವನ್ನು ತನ್ನ ಬ್ರಾಂಡ್ ಅಂಬಾಸಿಡರ್ ಮತ್ತು ದಕ್ಷಿಣ ಭಾರತದ ಖ್ಯಾತ ನಟಿಯಾದ ಕೀರ್ತಿ ಸುರೇಶ್ ಅವರ ಗೌರವಾರ್ಥ “ಕೀರ್ತಿ ಸುರೇಶ್ ಸಂಗ್ರಹ” ಎಂಬ ಹೆಸರಿನಲ್ಲಿ ಹಮ್ಮಿಕೊಂಡಿದೆ. ಇದರ […]
7 years ago
ಬೆಂಗಳೂರು : ಪ್ರಧಾನಿ ಮೋದಿಯವರ ಮಹತ್ತ್ವದ ಯೋಜನೆಯಾದ ದೇಶದ 109 ಸಿಟಿಗಳನ್ನು ಸ್ಮಾರ್ಟ್ ಸಿಟಿಯಾಗಿ ರೂಪಿಸುವ ಯೋಜನೆಯಲ್ಲಿ ಇದೀಗ ಬೆಂಗಳೂರು ಸೇರಿಕೊಂಡಿದೆ. ಸ್ಮಾರ್ಟ್ ಸಿಟಿಯಾಗುವ 109ಸಿಟಿಗಳ ಪೈಕಿ ಬೆಂಗಳೂರು ಮೂವತ್ತು ಹೆಸರುಗಳಿರುವ ಮೂರನೇ ಪಟ್ಟಿಯಲ್ಲಿ 14 ನೇ ಸ್ಥಾನ ಪಡೆದುಕೊಂಡಿದೆ. ಕೇಂದ್ರದ 1700 ಕೋಟಿ ಅನುದಾನದಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಹೊಂದಲಿದೆ. ಸದ್ಯ 500...
7 years ago
ನೆಲಮಂಗಲ : ಚಲಿಸುತ್ತಿದ್ದ ರೈಲಿನ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಿನ್ನೆ ನೆಡೆದಿದೆ. ನೆಲಮಂಗಲ ತಾಲ್ಲೂಕಿನ ದೊಡ್ಡಬೆಲೆ ರೈಲು ನಿಲ್ದಾಣದ ಬಳಿ ನಿನ್ನೆ ಈ ಘಟನೆ ನೆಡೆದಿದೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುತ್ತಿದ್ದಾಗ 14025 ಸಂಖ್ಯೆಯ ಟ್ರೇನ್ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು...