Sunday, 8th September 2024
 
Advertise With Us | Contact Us

ಸೈಬರ್ ಕ್ರೈಮ್ ನಲ್ಲಿ ಬೆಂಗಳೂರಿಗೆ ಅಗ್ರಸ್ಥಾನ

ಬೆಂಗಳೂರು,ಜೂ.22 : ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ( NCRB) ನೆಡೆಸಿರುವ ಸಮೀಕ್ಷೆಯಲ್ಲಿ ಸೈಬರ್ ಕ್ರೈಮ್ ನಲ್ಲಿ ಐಟಿ ಸಿಟಿ ಬೆಂಗಳೂರು ಅಗ್ರಸ್ಥಾನದಲ್ಲಿದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ.

ಎನ್.ಸಿ.ಆರ್.ಬಿ ನೆಡೆಸಿರುವ ಸಮೀಕ್ಷೆಯ ಪ್ರಕಾರ 1041 ಸೈಬರ್ ಕ್ರೈಮ್ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿದ್ದು, ವಿದ್ಯಾವಂತರ ಅವ್ಯವಹಾರದ ಕುರುಹುಗಳನ್ನು ಈ ಸಮೀಕ್ಷೆ ತೆರೆದಿಟ್ಟಿದೆ. 354 ಪ್ರಕರಣಗಳನ್ನು ಹೊಂದಿರುವ ಹೈದರಾಬಾದ್ ಎರಡನೇ ಸ್ಥಾನದಲ್ಲಿದ್ದರೆ, 111 ಕೇಸ್ ಗಳಿರುವ ಕೊಲ್ಕತ್ತಾ ಮೂರನೇ ಸ್ಥಾನದಲ್ಲಿದೆ.

ಒಟ್ಟಾರೆಯಾಗಿ ಇಡೀ ದೇಶದಲ್ಲಿ 11,592 ಸೈಬರ್ ಕ್ರೈಮ್ ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ಶೇ.8.9℅ನಷ್ಟು ಬೆಂಗಳೂರಿನಿಂದಲೇ ದಾಖಲಾಗಿರುವುದು ಖೇದಕರವಾಗಿದೆ.

Leave a Reply

Your email address will not be published.

Dhyeya

Contact Us

Dhyeya Media Pvt. Ltd.
#50, 1st Floor, Acharya Arcade, 4th Cross,
1st Block, 3rd Phase, Banashankari 3rd Stage,
Bengaluru – 560 085