7 years ago
ಬೆಂಗಳೂರು,ಜೂ.22 : ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ( NCRB) ನೆಡೆಸಿರುವ ಸಮೀಕ್ಷೆಯಲ್ಲಿ ಸೈಬರ್ ಕ್ರೈಮ್ ನಲ್ಲಿ ಐಟಿ ಸಿಟಿ ಬೆಂಗಳೂರು ಅಗ್ರಸ್ಥಾನದಲ್ಲಿದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ. ಎನ್.ಸಿ.ಆರ್.ಬಿ ನೆಡೆಸಿರುವ ಸಮೀಕ್ಷೆಯ ಪ್ರಕಾರ 1041 ಸೈಬರ್ ಕ್ರೈಮ್ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿದ್ದು, ವಿದ್ಯಾವಂತರ ಅವ್ಯವಹಾರದ ಕುರುಹುಗಳನ್ನು ಈ ಸಮೀಕ್ಷೆ ತೆರೆದಿಟ್ಟಿದೆ. 354 ಪ್ರಕರಣಗಳನ್ನು ಹೊಂದಿರುವ ಹೈದರಾಬಾದ್ ಎರಡನೇ ಸ್ಥಾನದಲ್ಲಿದ್ದರೆ, 111 ಕೇಸ್ ಗಳಿರುವ ಕೊಲ್ಕತ್ತಾ ಮೂರನೇ ಸ್ಥಾನದಲ್ಲಿದೆ. ಒಟ್ಟಾರೆಯಾಗಿ ಇಡೀ ದೇಶದಲ್ಲಿ 11,592 ಸೈಬರ್ ಕ್ರೈಮ್ […]
7 years ago
ಬೆಂಗಳೂರು : ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿವೆಯೇನೋ ಎಂದು ಜನರು ನಿಟ್ಟುಸಿರಿಡುವ ಹೊತ್ತಿಗೆ ಮತ್ತೊಮ್ಮೆ ಉದ್ಯಾನನಗರಿಯಲ್ಲಿ ಕಾಮುಕರು ತಮ್ಮ ಅಟ್ಟಹಾಸ ಮೆರೆದಿದ್ದಾರೆ. 34 ವರ್ಷದ ವಿವಾಹಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವಾದ ಪ್ರಕರಣ ಬೆಂಗಳೂರಿನ ಭಾರತೀನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಅಸ್ವಸ್ಥ ಸಂತ್ರಸ್ಥೆಯನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಮಾತ್ರ ಪೋಲೀಸರು ಯಶಸ್ವಿಯಾಗಿದ್ದಾರೆ. ಪತಿಯೂ ಸೇರಿದಂತೆ ನಾಲ್ಕುಜನ ಸ್ನೇಹಿತರು...