7 years ago
ಜೂ.29, ಬೆಂಗಳೂರು : ಗಂಗೆ, ಕೃಷ್ಣಾ, ವೇದಾವತಿಯಂತಹ ನದಿಗಳು ಬತ್ತಿಹೋಗಿ ಬರಗಾಲ ಪೀಡಿಸುತ್ತಿರುವುದು ನಮ್ಮ ದುಸ್ಥರ ಸ್ಥಿತಿಗೆ ಸಾಕ್ಷಿ ಎಂದು ಶ್ರೀಮತಿ ಬಿ.ಟಿ ಲಲಿತಾನಾಯಕ್ ಹೇಳಿದರು. ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತು ಆವರಣದಲ್ಲಿ ಜಯ ಕರ್ನಾಟಕ ಸಂಘಟನೆ ಶಾಶ್ವತ ನೀರಾವರಿ ಯೋಜನೆಗಳ ಸಾಧಕ ಬಾಧಕಗಳ ಕುರಿತಾಗಿ ಆಯೋಜಿಸಿದ್ದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಬಿ.ಟಿ ಲಲಿತಾನಾಯಕ್ ರವರು, ಬೇಸಾಯ ಎನ್ನುವುದು ನಾ ಸಾಯ, ನೀ ಸಾಯ, ಮನೆಮಂದಿಯೆಲ್ಲಾ ಸಾಯ ಎನ್ನುವಷ್ಟರ ಮಟ್ಟಿಗೆ ಬಂದುಬಿಟ್ಟಿದೆ. ಇದಕ್ಕೆ […]