7 years ago
ಜೂ.19 : ಬಹುನಿರೀಕ್ಷಿತ ಭಾರತ ಪಾಕಿಸ್ತಾನ ಪಂದ್ಯ ಭಾರತದ ಪಾಲಿಗೆ ನಿರಾಶಾದಾಯಕವಾಗಿ ಹೊರಹೊಮ್ಮುತ್ತಿದ್ದಂತೆಯೇ ಭಾರತದ ಸೋಲಿನ ಕಾರಣ ದೇಶದಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಅಸಾಮಾನ್ಯ ಆಟಗಾರರೆಂದೇ ಬಿಂಬಿತರಾಗಿದ್ದ ಭಾರತೀಯ ಕ್ರಿಕೇಟಿಗರು ಮಹತ್ತ್ವದ ಫೈನಲ್ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನದ ಎದುರು ಮುಗ್ಗರಿಸಿದ್ದು ಭಾರತ ತಂಡದ ಅಭಿಮಾನಿಗಳಿಗೆ ತೀವ್ರ ಬೇಸರ ತಂದಿದೆ. ಹೀಗೆ ಹೀನಾಮಾನವಾಗಿ ಭಾರತ ಸೋಲಲು ಕಾರಣವಾದ ಕೆಲವು ಅಂಶಗಳು ಇಲ್ಲಿವೆ ನೋಡಿ. ಕಳಪೆ ನಿರ್ಣಯಗಳು ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ಟೀಮ್ ಇಂಡಿಯಾ ಫಾಸ್ಟ್ ಬೌಲರ್ ಗಳಿಗೆ […]