7 years ago
ಬೆಂಗಳೂರು : ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿವೆಯೇನೋ ಎಂದು ಜನರು ನಿಟ್ಟುಸಿರಿಡುವ ಹೊತ್ತಿಗೆ ಮತ್ತೊಮ್ಮೆ ಉದ್ಯಾನನಗರಿಯಲ್ಲಿ ಕಾಮುಕರು ತಮ್ಮ ಅಟ್ಟಹಾಸ ಮೆರೆದಿದ್ದಾರೆ. 34 ವರ್ಷದ ವಿವಾಹಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವಾದ ಪ್ರಕರಣ ಬೆಂಗಳೂರಿನ ಭಾರತೀನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಅಸ್ವಸ್ಥ ಸಂತ್ರಸ್ಥೆಯನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಮಾತ್ರ ಪೋಲೀಸರು ಯಶಸ್ವಿಯಾಗಿದ್ದಾರೆ. ಪತಿಯೂ ಸೇರಿದಂತೆ ನಾಲ್ಕುಜನ ಸ್ನೇಹಿತರು ಸಂತ್ರಸ್ಥೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದು ಅರೆಪ್ರಜ್ಞಾವಸ್ಥೆಯಲ್ಲಿದ್ದ ಮಹಿಳೆಯ ಕುರಿತು ಸ್ಥಳೀಯರೇ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಜಂಬೂಬಜಾರ್ ಬಳಿ ವಾಸಿಸುತ್ತಿರುವ […]