7 years ago
ಮುಂಬೈ : ಭೋಜ್‌ಪುರಿ ಭಾಷಾ ನಟಿ ಅಂಜಲಿ ಶ್ರೀವಾಸ್ತವ್ ತಮ್ಮ ಅಂಧೇರಿಯ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 29 ವರ್ಷದ ಅಂಜಲಿ ಶ್ರೀವಾಸ್ತವ್ ತಮ್ಮ ಅಂಧೇರಿ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಎಷ್ಟು ಫೋನ್ ಕರೆ ಮಾಡಿದರೂ ತೆಗೆಯದ ಕಾರಣ ಅನುಮಾನಗೊಂಡ ಮನೆಯವರು ಡೂಪ್ಲಿಕೇಟ್ ಕೀ ಬಳಸಿ ಕೋಣೆಯ ಬಾಗಿಲನ್ನು ತೆರೆದಾಗ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಘಟನೆ ನೆಡೆದ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಕಂಡುಬಾರದ ಕಾರಣ, ಅನುಮಾನಾಸ್ಪದ ಸಾವು ಎನ್ನುವುದಾಗಿ ಕೆಲವರು ಅಭಿಪ್ರಾಯಪಟ್ಟಿದ್ದಾರೆ. […]