7 years ago
ಲಾಸ್ ಎಂಜಲೀಸ್ : ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ನಲ್ಲೂ ತಮ್ಮ ಛಾಪು ಮೂಡಿಸಿರುವ ಪ್ರಿಯಾಂಕಾ ಚೋಪ್ರಾ ಇದೀಗ ಮತ್ತೊಂದು ಯಶಸ್ಸಿನ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ನಿರ್ಮಾಪಕಿ ಪ್ರಿಯಾಂಕ್ ಚೋಪ್ರಾ ಅವರು ಈಗ ನಟರ ಪಟ್ಟಿಯಲ್ಲಿ ಮೊದಲಸ್ಥಾನ ಪಡೆಯುವ ಮೂಲಕ ತಮ್ಮ ‘ಬೇ ವಾಚ್’ ಸಹನಟರಾದ ಡ್ವೇಯ್ನ್ ಜಾನ್ಸನ್ ಹಾಗೂ ಝಾಕ್ ಎಫ್ರಾನ್ ಅವರನ್ನು ಹಿಂದಿಕ್ಕಿದ್ದಾರೆ. ಒಂದು ವಾರದ ಹಿಂದಷ್ಟೇ ಹಾಲಿವುಡ್ ರಿಪೋರ್ಟರ್ಸ್ ಇನಾಗರಲ್ ಟಾಪ್ ಆಕ್ಟರ್ಸ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಪ್ರಿಯಾಂಕಾ ಚೋಪ್ರಾ ಇದೀಗ ನಂ1 ಸ್ಥಾನದಲ್ಲಿದ್ದ ಜಾನ್ಸನ್ […]