4 years ago
ಕನ್ನಡ ಚಿತ್ರ ಸಂಸ್ಕೃತಿಯ ಕಂಪು ಪಸರಿಸುವ ಪ್ರಯತ್ನ ಮಹೇಶ್ವರ್ ರಾವ್ ಶ್ಲಾಘನೆ ಬೆಂಗಳೂರು, 1 ನವೆಂಬರ್ 2020 ಕರ್ನಾಟಕ ಚಲನಚಿತ್ರ ಅಕಾಡೆಮಿ ಕನ್ನಡ ರಾಜ್ಯೋತ್ಸವದ ಸುದಿನ ಒಂದು ವಿನೂತನ ಕಾರ್ಯಕ್ರಮಕ್ಕೆ ಮುಂದಡಿಯಿಟ್ಟಿದ್ದು, ಚಿತ್ರ ಸಂಗಮ ಹೆಸರಿನಲ್ಲಿ ಆನ್ಲೈನ್ ಚಲನಚಿತ್ರೋತ್ಸವವನ್ನು ರಾಜ್ಯೋತ್ಸವದ ಉಡುಗೊರೆಯಾಗಿ ಚಿತ್ರ ರಸಿಕರಿಗೆ ನೀಡಿದೆ. ಕನ್ನಡದ ಶ್ರೇಷ್ಠ ಚಿತ್ರಗಳನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ತನ್ನ ಅಧಿಕೃತ ಜಾಲತಾಣದಲ್ಲಿ ಪ್ರೇಕ್ಷಕರ ವೀಕ್ಷಣೆಗೆ ಅನುಕೂಲವಾಗವಂತೆ ನೀಡುತ್ತಿದ್ದು ವಾರ್ತಾ ಮತ್ತು ಸಾರ್ವಜಕನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್ವರ ರಾವ್ […]