Saturday, 20th April 2024
 
Advertise With Us | Contact Us

7 years ago

ಹೆಸರಾಂತ ನಟಿ ಬಿ ವಿ ರಾಧಾ ಅವರ ನಿಧನಕ್ಕೆ ಮುಖ್ಯಮಂತ್ರಿ ಕಂಬನಿ

ಬೆಂಗಳೂರು, ಸೆಪ್ಟೆಂಬರ್ 10 (ಕರ್ನಾಟಕ ವಾರ್ತೆ): ಕನ್ನಡ ಚಲನಚಿತ್ರ ರಂಗದ ಹೆಸರಾಂತ ನಟಿ ಬಿ ವಿ ರಾಧಾ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಕಂಬನಿ ಮಿಡಿದಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಿತ್ರಗಳಲ್ಲೂ ಅಭಿನಿಯಿಸಿರುವ ಕೀರ್ತಿ ಮತ್ತು ಗೌರವ ಬಿ ವಿ ರಾಧಾ ಅವರದಾಗಿದೆ. ಅಲ್ಲದೆ, ಈ ಎಲ್ಲಾ ಭಾಷೆಗಳ ಚಿತ್ರರಂಗದಲ್ಲಿ ದಿಗ್ಗಜರಾಗಿ ಖ್ಯಾತಿ ಗಳಿಸಿದ ಎಲ್ಲಾ ನಾಯಕ ನಟರ ಜೊತೆಗೆ ನಟಿಸಿರುವ ಹೆಗ್ಗಳಿಕೆಯೂ ಬಿ ವಿ ರಾಧಾ ಅವರದಾಗಿದೆ. ಬಿ ವಿ ರಾಧಾ […]

7 years ago

ಸುಪ್ರಸಿದ್ಧ ನಟ ಆರ್.ಎನ್. ಸುದರ್ಶನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ಬೆಂಗಳೂರು, ಸೆಪ್ಟೆಂಬರ್ 8 ( ಕರ್ನಾಟಕ ವಾರ್ತೆ): ಕನ್ನಡ ಚಲನಚಿತ್ರ ರಂಗದ ಸುಪ್ರಸಿದ್ಧ ನಟ ಆರ್. ಎನ್. ಸುದರ್ಶನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರತಿಭಾ ಸಾಗರ ಆರ್. ನಾಗೇಂದ್ರರಾಯರ ಪುತ್ರರಲ್ಲೊಬ್ಬರಾಗಿದ್ದ ಆರ್. ಎನ್. ಸುದರ್ಶನ್ ಅವರು ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ 125 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು....

Transfer of Senior Officers in the Department of Prisons: A Clarification

7 years ago

BENGALURU, JULY 17 (KARNATAKA INFORMATION): In its unrelenting pursuit of truth and justice, the Government of Karnataka has made consistent efforts to inquire into and act strictly upon cases of...

ಮುಂಗಾರು ಮಳೆ ಕೊರತೆ : ಮೋಡ ಬಿತ್ತನೆಗೆ ಸಂಪುಟ ಅನುಮೋದನೆ

7 years ago

ಬೆಂಗಳೂರು, ಜುಲೈ 5 ( ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಕಾವೇರಿ ಕಣಿವೆ, ಮಲಪ್ರಭ ಹಾಗೂ ತುಂಗ-ಭದ್ರಾ ಪ್ರದೇಶಗಳಲ್ಲಿ 60 ದಿನಗಳೊಳಗಾಗಿ ಮೋಡ ಬಿತ್ತನೆ ಮಾಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ...

ಐ.ಐ.ಎಸ್.ಸಿ. ಘಟಿಕೋತ್ಸವದಲ್ಲಿ ಮುಖ್ಯಮಂತ್ರಿಯವರ ಭಾಷಣ

7 years ago

INDIAN INSTITUTE OF SCIENCE, BENGALURU CONVOCATION – 2017 Hon’ble Chief Minister’s Speech 05-07-2017 / 1-30 P M / J. N. Tata Auditorium, Indian Institute of Science, Bengaluru Shri Pranab Mukherjee...

ಐ.ಐ.ಎಸ್.ಸಿ. ಘಟಿಕೋತ್ಸವದಲ್ಲಿ ರಾಜ್ಯಪಾಲರು

7 years ago

ಬೆಂಗಳೂರು, 05 ಜುಲೈ 2017: ಗೌರವಾನ್ವಿತ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರು ಇಂದು ಜೆ.ಎನ್.ಟಾಟಾ ಸಭಾಂಗಣದಲ್ಲಿ ನಡೆದ ಭಾರತೀಯ ವಿಜ್ಞಾನ ಸಂಸ್ಥೆಯ ಘಟಿಕೋತ್ಸವದಲ್ಲಿ ಭಾಗವಹಿಸಿ ಭಾರತೀಯ ವಿಜ್ಞಾನ ಸಂಸ್ಥಯಲ್ಲಿ ಅಧ್ಯಯನ ನಡೆಸಿದ ವಿದ್ಯಾರ್ಥಿಗಳಿಗೆ ಪದಕಗಳ ಪ್ರಧಾನ ಮಾಡಿದರು. ರಾಜ್ಯಪಾಲರಾದ ಶ್ರೀ...

ಪ್ರತಿಯೋರ್ವರೂ ಭಗೀರಥರಾಗಬೇಕಿದೆ – ಬಿ.ಟಿ ಲಲಿತಾನಾಯಕ್

7 years ago

ಜೂ.29, ಬೆಂಗಳೂರು : ಗಂಗೆ, ಕೃಷ್ಣಾ, ವೇದಾವತಿಯಂತಹ ನದಿಗಳು ಬತ್ತಿಹೋಗಿ ಬರಗಾಲ ಪೀಡಿಸುತ್ತಿರುವುದು ನಮ್ಮ ದುಸ್ಥರ ಸ್ಥಿತಿಗೆ ಸಾಕ್ಷಿ ಎಂದು ಶ್ರೀಮತಿ ಬಿ.ಟಿ ಲಲಿತಾನಾಯಕ್ ಹೇಳಿದರು. ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತು ಆವರಣದಲ್ಲಿ ಜಯ ಕರ್ನಾಟಕ ಸಂಘಟನೆ ಶಾಶ್ವತ ನೀರಾವರಿ...

ಸ್ಮಾರ್ಟ್ ಸಿಟಿಯಾಗಲಿದೆ ಬೆಂಗಳೂರು

7 years ago

ಬೆಂಗಳೂರು : ಪ್ರಧಾನಿ ಮೋದಿಯವರ ಮಹತ್ತ್ವದ ಯೋಜನೆಯಾದ ದೇಶದ 109 ಸಿಟಿಗಳನ್ನು ಸ್ಮಾರ್ಟ್ ಸಿಟಿಯಾಗಿ ರೂಪಿಸುವ ಯೋಜನೆಯಲ್ಲಿ ಇದೀಗ ಬೆಂಗಳೂರು ಸೇರಿಕೊಂಡಿದೆ. ಸ್ಮಾರ್ಟ್ ಸಿಟಿಯಾಗುವ 109ಸಿಟಿಗಳ ಪೈಕಿ ಬೆಂಗಳೂರು ಮೂವತ್ತು ಹೆಸರುಗಳಿರುವ ಮೂರನೇ ಪಟ್ಟಿಯಲ್ಲಿ 14 ನೇ ಸ್ಥಾನ ಪಡೆದುಕೊಂಡಿದೆ. ಕೇಂದ್ರದ...

Dhyeya

Contact Us

Dhyeya Media Pvt. Ltd.
#50, 1st Floor, Acharya Arcade, 4th Cross,
1st Block, 3rd Phase, Banashankari 3rd Stage,
Bengaluru – 560 085